ನಟ ದರ್ಶನ್, ಧನ್ವೀರ್ಗೆ ಕಾಲ್ ಮಾಡಿ ಶುಭಾಶಯ ಕೋರಿದ್ದಾರೆ. ಆದರೆ ದರ್ಶನ್ ಶುಭಾಶಯ ಕೋರುವ ವೇಳೆ ಧನ್ವೀರ್ಗೆ ಕಾಲೆಳೆದಿದ್ದಾರೆ. ಅಪರಿಚಿತ ನಂಬರ್ನಿಂದ ಧನ್ವೀರ್ಗೆ ಕರೆ ಮಾಡಿದ್ದ ದರ್ಶನ್, ಡಿಫರೆಂಟ್ ವಾಯ್ಸ್ನಲ್ಲಿ ಮಾತನಾಡಿಸಿದ್ದಾರೆ. ಅಲ್ಲದೇ ನಿಮ್ಮ ಅಭಿಮಾನಿ ಎಂದು ಕಾಲೆಳೆಯಲು ಮುಂದಾಗಿದ್ದಾರೆ.<br /><br />Actor Darshan called Dhanveer and wish him. Darshan called to Dhanveer from an unknown number and spoke in a different voice. And Darshan said am your fan.